{
  "welcomeCardTitle": "ಪ್ರೋಗ್ರಾಮೇಬಲ್ ಸರ್ಫೇಸ್‌ಗಳು - Sugarloaf",
  "welcomeCardSubtitle": "M365 ಆಪ್‌ಗಳಲ್ಲಿ ಕೇಂದ್ರೀಕೃತ ಲೈಫ್‌ಸೈಕಲ್‌ ಸರ್ಫೇಸ್",
  "welcomeCardBody": "ಪ್ರೋಗ್ರಾಮೇಬಲ್‌ ಸರ್ಫೇಸಸ್ ಆಡ್-ಇನ್‌ಗೆ ಸ್ವಾಗತ. ಇದು Fluent UI ಕಾಂಪೊನೆಂಟ್‌ಗಳೊಂದಿಗೆ ನಿರ್ಮಿಸಲಾದ React-ಚಾಲಿತ ಇಂಟರ್ಫೇಸ್ ಆಗಿದೆ.",
  "welcomeCardPrimaryButton": "Copilot ನ ಶಕ್ತಿಶಾಲಿ ವೈಶಿಷ್ಟ್ಯಗಳ ಕುರಿತು ತಿಳಿಯಿರಿ",
  "lftSidePaneDesignImageTitle": "ಒಂದು ಇಮೇಜ್ ವಿನ್ಯಾಸಗೊಳಿಸಿ",
  "lftSidePaneDesignImageContent": "ನಿಮ್ಮ ದಾಖಲೆಯಲ್ಲಿ ಬಳಸಲು Copilot ನಿಮಗಾಗಿ ಇಮೇಜ್‌ಗಳನ್ನು ರಚಿಸಬಹುದು",
  "lftSidePaneCopilotTitle": "{0}‌ ನಲ್ಲಿ Copilot ಅನ್ನು ಅನ್ವೇಷಿಸಿ",
  "lftSidePaneCopilotContent": "{0} ನಲ್ಲಿ Copilot ನನ್ನ ಪಾತ್ರದ ಕುರಿತಂತೆ ಹೇಗೆ ಸಹಾಯ ಮಾಡಬಹುದು?",
  "lftSidePaneBrainstormTitle": "ಆಲೋಚನೆಗಳ ಚಿಂತನಮಂಥನ ನಡೆಸಿ",
  "lftSidePaneBrainstormContent": "[ವಿಷಯ]ಕ್ಕಾಗಿ ಆಲೋಚನೆಗಳನ್ನು ಚಿಂತನಮಂಥನ ನಡೆಸಲು ನನಗೆ ಸಹಾಯ ಮಾಡಿ",
  "lftSidePaneBrainstormPrompt": "ಇವುಗಳಿಗಾಗಿ ಆಲೋಚನೆಗಳನ್ನು ಚಿಂತನಮಂಥನ ನಡೆಸಲು ನನಗೆ ಸಹಾಯ ಮಾಡಿ ",
  "lftSidePaneCreateImageTitle": "ದೃಶ್ಯಗಳನ್ನು ಸೇರಿಸಿ",
  "lftSidePaneCreateImageContent": "ಈ ದಾಖಲೆಯನ್ನು ಉತ್ಕೃಷ್ಟಗೊಳಿಸಲು ಇಮೇಜ್‌ಗಳನ್ನು ರಚಿಸಿ ಅಥವಾ ಹುಡುಕಿ",
  "lftSidePaneCompareFilesTitle": "ಫೈಲ್ ಅನ್ನು ಉಲ್ಲೇಖವಾಗಿ ಬಳಸಿ",
  "lftSidePaneCompareFilesContent": "ಈ ದಾಖಲೆಯನ್ನು [ಫೈಲ್] ಜೊತೆಗೆ ಹೋಲಿಸಿ ಮತ್ತು ಕಾರಣಗಳೊಂದಿಗೆ ಪರಿಷ್ಕರಣೆಗಳನ್ನು ಸೂಚಿಸಿ",
  "lftSidePaneCompareFilesPrompt": "ಈ ದಾಖಲೆಯನ್ನು ಈ ಕೆಳಗಿನ ಫೈಲ್ ಜೊತೆಗೆ ಹೋಲಿಸಿ ಮತ್ತು ಕಾರಣಗಳೊಂದಿಗೆ ಪರಿಷ್ಕರಣೆಗಳನ್ನು ಸೂಚಿಸಿ: /",
  "lftSidePaneResearchTitle": "ಸಂಶೋಧನೆಯೊಂದಿಗೆ ಪ್ರಾರಂಭಿಸಿ",
  "lftSidePaneResearchTitleContent": "ಮಾಹಿತಿ ಪಡೆಯುತ್ತಿರಲು ಸಂಶೋಧಕ ಅನ್ನು ಬಳಸಿ.",
  "lftSidePaneTitle": "ನಿಮ್ಮ ಪ್ರಯೋಗವನ್ನು ಅನ್ವೇಷಿಸಲು ಈ ಪ್ರಾಂಪ್ಟ್‌ಗಳನ್ನು ಪ್ರಯತ್ನಿಸಿ",
  "lftSidePaneTrialCountdownTitle": "ನಿಮ್ಮ ಪ್ರಯೋಗವು ಶೀಘ್ರವೇ ಮುಗಿಯಲಿದೆ",
  "lftSidePaneTrialCountdownHeader": "ನೀವು ಚುರುಕಾಗಲು, ವೇಗವಾಗಲು ಮತ್ತು ಹೆಚ್ಚು ಸೃಜನಶೀಲರಾಗಲು Microsoft 365 Copilot ಸಹಾಯ ಮಾಡಬಹುದಾದ ಎಲ್ಲಾ ಮಾರ್ಗಗಳನ್ನು ನೀವು ಪ್ರಯತ್ನಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.",
  "lftSidePaneTrialCountDownResearchCardText": "ಸಂಶೋಧಕ ಬಳಸಿಕೊಂಡು ವರದಿಯನ್ನು ಬರೆಯಿರಿ",
  "lftSidePaneTrialCountDownBrainstormCardText": "ಆಲೋಚನೆಗಳ ಚಿಂತನಮಂಥನ ನಡೆಸಿ",
  "lftSidePaneTrialCountDownAnalystCardText": "ವಿಶ್ಲೇಷಕ ಮೂಲಕ ಒಳನೋಟಗಳನ್ನು ಪಡೆಯಿರಿ",
  "lftSidePaneTrialCountDownCopilotCardText": "ಪ್ರಯಾಣದ ವೇಳೆ Copilot ಅನ್ನು ಪ್ರಯತ್ನಿಸಿ",
  "lftSidePaneTrialCountDownAdminText": "ನಿಮ್ಮ ನಿರ್ವಾಹಕರು ನಿಮ್ಮ Copilot ಪರವಾನಗಿ ವಿನಂತಿಯನ್ನು ಮೌಲ್ಯಮಾಪನ ಮಾಡುತ್ತಿದ್ದಾರೆ",
  "lftSidePaneTrialCOuntDownExpiredTitle": "Copilot ನೀಡಬಹುದಾದ ಇನ್ನೂ ಹೆಚ್ಚಿನದನ್ನು ಅನ್ವೇಷಿಸಿ",
  "feedback": "ಈ ಮಾಹಿತಿ ಸಹಾಯಕವಾಗಿತ್ತೇ?",
  "lftSidePanePromptsExplored": "{1} ರಲ್ಲಿ {0} ಪ್ರಾಂಪ್ಟ್‌ಗಳನ್ನು ಅನ್ವೇಷಿಸಲಾಗಿದೆ",
  "lftTrialCountdownDaysLeft": "{0} ದಿನಗಳು ಉಳಿದಿವೆ",
  "lftSidePaneClientTitle": "ನಿಮ್ಮ Microsoft 365 Copilot ಪ್ರಯೋಗ",
  "welcomeToM365": "Microsoft 365 ಗೆ ಸ್ವಾಗತ",
  "trialconversionExcelTitle": "ಈ ಶಿಫಾರಸು ಮಾಡಿದ ಕಾರ್ಯಗಳೊಂದಿಗೆ ಪ್ರಾರಂಭಿಸಿ",
  "trialconversionExcelLearnMoreHeader": "ಏನನ್ನು ಸೇರಿಸಲಾಗಿದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ",
  "trialconversionExcelLearnMoreContent": "1 TB ಕ್ಲೌಡ್ ಸಂಗ್ರಹಣೆ, ಬಹು ಸಾಧನಗಳಾದ್ಯಂತ ಪ್ರವೇಶ ಮತ್ತು ಶಕ್ತಿಯುತ ಉತ್ಪಾದಕೀಯತೆ ಆಪ್‌ಗಳು",
  "trialconversionExcelTryCopilotDialogHeader": "Copilot ಅನ್ನು ಪ್ರಯತ್ನಿಸಿ",
  "trialconversionExcelTryCopilotDialogContent": "ಸ್ಪ್ರೆಡ್‌ಶೀಟ್‌ಗಳನ್ನು ವಿಶ್ಲೇಷಿಸಿ, ಸಂಕೀರ್ಣ ಸೂತ್ರಗಳನ್ನು ರಚಿಸಿ ಮತ್ತು ನಿಮ್ಮ ಡೇಟಾವನ್ನು ವರ್ಧಿಸಲು ದೃಶ್ಯಗಳನ್ನು ರಚಿಸಿ",
  "trialconversionExcelBrainStormDialogHeader": "OneDrive ಮೂಲಕ ನಿಮ್ಮ ಫೈಲ್‌ಗಳನ್ನು ಬ್ಯಾಕಪ್ ಮಾಡಿ",
  "trialconversionExcelBrainStormDialogContent": "ಸ್ವಯಂಚಾಲಿತ ಬ್ಯಾಕಪ್‌ನೊಂದಿಗೆ ಪ್ರಮುಖ ಫೈಲ್‌ಗಳು ಮತ್ತು ಫೋಟೋಗಳನ್ನು ಸುರಕ್ಷಿತವಾಗಿರಿಸಿ",
  "trialconversionWordTitle": "ಈ ಶಿಫಾರಸು ಮಾಡಿದ ಕಾರ್ಯಗಳೊಂದಿಗೆ ಪ್ರಾರಂಭಿಸಿ",
  "trialconversionWordLearnMoreHeader": "ಏನನ್ನು ಸೇರಿಸಲಾಗಿದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ",
  "trialconversionWordLearnMoreContent": "1 TB ಕ್ಲೌಡ್ ಸಂಗ್ರಹಣೆ, ಬಹು ಸಾಧನಗಳಾದ್ಯಂತ ಪ್ರವೇಶ ಮತ್ತು ಶಕ್ತಿಯುತ ಉತ್ಪಾದಕೀಯತೆ ಆಪ್‌ಗಳು",
  "trialconversionWordTryCopilotDialogHeader": "Copilot ಅನ್ನು ಪ್ರಯತ್ನಿಸಿ",
  "trialconversionWordTryCopilotDialogContent": "ಕರಡುಗಳನ್ನು ರಚಿಸಿ, ದಾಖಲೆಗಳನ್ನು ಸಾರಾಂಶಗೊಳಿಸಿ ಮತ್ತು ವಿಷಯವನ್ನು ಪರಿಷ್ಕರಿಸಿ",
  "trialconversionWordBrainStormDialogHeader": "ಸಂಪಾದಕದೊಂದಿಗೆ ನಿಮ್ಮ ಬರವಣಿಗೆಯನ್ನು ವರ್ಧಿಸಿ",
  "trialconversionWordBrainStormDialogContent": "ಕಾಗುಣಿತ, ವ್ಯಾಕರಣ ಮತ್ತು ಶೈಲೀಕೃತ ಪರಿಷ್ಕರಣೆಗಳಿಗಾಗಿ ಸಲಹೆಗಳನ್ನು ಪಡೆಯಿರಿ",
  "trialconversionPowerpointTitle": "ಈ ಶಿಫಾರಸು ಮಾಡಿದ ಕಾರ್ಯಗಳೊಂದಿಗೆ ಪ್ರಾರಂಭಿಸಿ",
  "trialconversionPowerpointLearnMoreHeader": "ಏನನ್ನು ಸೇರಿಸಲಾಗಿದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ",
  "trialconversionPowerpointLearnMoreContent": "1 TB ಕ್ಲೌಡ್ ಸಂಗ್ರಹಣೆ, ಬಹು ಸಾಧನಗಳಾದ್ಯಂತ ಪ್ರವೇಶ ಮತ್ತು ಶಕ್ತಿಯುತ ಉತ್ಪಾದಕೀಯತೆ ಆಪ್‌ಗಳು",
  "trialconversionPowerpointTryCopilotDialogHeader": "Copilot ಅನ್ನು ಪ್ರಯತ್ನಿಸಿ",
  "trialconversionPowerpointTryCopilotDialogContent": "ಸ್ಲೈಡ್‌ಗಳನ್ನು ರಚಿಸಿ, ಪ್ರಸ್ತುತ ಇರುವವುಗಳನ್ನು ಸಂಪಾದಿಸಿ ಮತ್ತು ಪ್ರಸ್ತುತಿಗಳನ್ನು ಸಾರಾಂಶಗೊಳಿಸಿ",
  "trialconversionPowerpointBrainStormDialogHeader": "ನಿಮ್ಮ ಸ್ಲೈಡ್‌ಗಳಿಗೆ ವಿನ್ಯಾಸದ ಕಲ್ಪನೆಗಳನ್ನು ಪಡೆಯಿರಿ",
  "trialconversionPowerpointBrainStormDialogContent": "ಸೆಕೆಂಡ್‌ಗಳಲ್ಲಿ ವೃತ್ತಿಪರವಾಗಿ ಕಾಣುವ ಸ್ಲೈಡ್‌ಗಳನ್ನು ರಚಿಸಿ",
  "trialBenefitsTitle": "ನಿಮ್ಮ Microsoft 365 ಪ್ರಯೋಗದ ಪ್ರಯೋಜನಗಳು",
  "trialBenefitsFileSaveCardTitle": "ಫೈಲ್‌ಗಳನ್ನು ಸುರಕ್ಷಿತವಾಗಿ ಉಳಿಸಿ ಮತ್ತು ಹಂಚಿಕೊಳ್ಳಿ",
  "trialBenefitsFileSaveCardDescription": "ನಿಮ್ಮ ಎಲ್ಲಾ ಫೈಲ್‌ಗಳು ಮತ್ತು ಫೋಟೋಗಳನ್ನು ಸುರಕ್ಷಿತವಾಗಿ ಬ್ಯಾಕಪ್ ಮಾಡಿ, ನಿಮ್ಮ ಎಲ್ಲಾ ಸಾಧನಗಳಿಂದ ಅವುಗಳನ್ನು ಸುಲಭವಾಗಿ ಪ್ರವೇಶಿಸಿ ಮತ್ತು ಅವುಗಳನ್ನು ಸುಲಭವಾಗಿ ಹಂಚಿಕೊಳ್ಳಿ.",
  "trialBenefitsAccessAnywhereCardTitle": "ಎಲ್ಲಿ ಬೇಕಾದರೂ ಪ್ರವೇಶಿಸಿ ಮತ್ತು ಸಂಪಾದಿಸಿ",
  "trialBenefitsAccessAnywhereCardDescription": "ಗರಿಷ್ಠ 5 ಸಾಧನಗಳಾದ್ಯಂತ ಲಭ್ಯವಿದೆ, ಫೈಲ್‌ಗಳಿಗೆ ನೀವು ಮಾಡುವ ಬದಲಾವಣೆಗಳನ್ನು ಎಲ್ಲೆಡೆ ಸ್ವಯಂಚಾಲಿತವಾಗಿ ನವೀಕರಿಸಲಾಗುತ್ತದೆ.",
  "trialBenefitsCopilotCardTitle": "ಸುಲಭವಾಗಿ ಹೆಚ್ಚಿನದನ್ನು ಮಾಡಿ",
  "trialBenefitsCopilotCardDescription": "ನಿಮಗೆ ಹೆಚ್ಚಿನದನ್ನು ವೇಗವಾಗಿ ಮಾಡಲು ಸಹಾಯ ಮಾಡುವ Microsoft Copilot ಜೊತೆಗೆ ಎಲ್ಲಾ ಅತ್ಯುತ್ತಮ ಉತ್ಪಾದಕೀಯತೆ ಆಪ್‌ಗಳು.",
  "trialBenefitsSeeMoreButton": "ಇನ್ನಷ್ಟು ಪ್ರಯೋಜನಗಳನ್ನು ನೋಡಿ",
  "dunningTitle": "ನೀವು ನಿಮ್ಮ ಆಪ್‌ಗಳಿಗೆ ಶೀಘ್ರದಲ್ಲೇ ಪ್ರವೇಶವನ್ನು ಕಳೆದುಕೊಳ್ಳುತ್ತೀರಿ",
  "dunningSignedInAs": "{0} ಎಂದು ಸೈನ್ ಇನ್ ಮಾಡಲಾಗಿದೆ",
  "dunningBody": "ನಿಮ್ಮ Microsoft 365 ಚಂದಾದಾರಿಕೆಯಲ್ಲಿ ಬಿಲ್ಲಿಂಗ್ ಸಮಸ್ಯೆ ಇದೆ. ಪ್ರವೇಶವನ್ನು ಕಳೆದುಕೊಳ್ಳದಿರಲು, ದಯವಿಟ್ಟು ನಿಮ್ಮ Microsoft ಖಾತೆಯಲ್ಲಿ ಪಾವತಿ ವಿವರಗಳನ್ನು ನವೀಕರಿಸಿ.",
  "dunningUpdatePaymentButton": "ಪಾವತಿಯನ್ನು ನವೀಕರಿಸಿ",
  "dunningImageAlt": "ಬಿಲ್ಲಿಂಗ್ ಸಮಸ್ಯೆಯನ್ನು ಸೂಚಿಸುತ್ತಿರುವ ಎಚ್ಚರಿಕೆ ಐಕಾನ್",
  "managedStarterTitle": "Copilot ಬಳಸಲಾಗುತ್ತಿದೆ",
  "managedStarterHeader": "Copilot ಹುಡುಕುತ್ತಿದ್ದೀರಾ?",
  "managedStarterWordSubheader": "Microsoft 365 Copilot ಆ್ಯಪ್‌ನಲ್ಲಿ AI ಮೂಲಕ ದಾಖಲೆಗಳನ್ನು ರಚಿಸಿ ಮತ್ತು ಸಂಪಾದಿಸಿ.",
  "managedStarterExcelSubheader": "Microsoft 365 Copilot ಆ್ಯಪ್‌ನಲ್ಲಿ AI ಮೂಲಕ ಸ್ಪ್ರೆಡ್‌ಶೀಟ್‌ಗಳನ್ನು ರಚಿಸಿ ಮತ್ತು ಸಂಘಟಿಸಿ.",
  "managedStarterPowerPointSubheader": "Microsoft 365 Copilot ಆ್ಯಪ್‌ನಲ್ಲಿ AI ಬಳಸಿ ಪ್ರೆಸೆಂಟೇಶನ್‌ಗಳನ್ನು ರಚಿಸಿ ಮತ್ತು ಸಿದ್ಧಪಡಿಸಿ.",
  "managedStarterButton": "Copilot ಆ್ಯಪ್ ಬಳಸಿ",
  "managedStarterImageAlt": "ಪ್ರಾಂಪ್ಟ್ ಇನ್‌ಪುಟ್ ಮಾಡಲಾದ Microsoft 365 Copilot ಆಪ್",
  "erfmTitle": "{0} ನ ಈ ಪೂರ್ವವೀಕ್ಷಣೆ ಮೇ 30, 2026 ರಂದು ಕೊನೆಗೊಳ್ಳುತ್ತದೆ",
  "erfmSignedInAs": "{0} ಎಂದು ಸೈನ್ ಇನ್ ಮಾಡಲಾಗಿದೆ",
  "erfmBody": "ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಉಚಿತವಾಗಿರುವ {0} ನ ಪೂರ್ವವೀಕ್ಷಣೆ ಈ ದಿನಾಂಕದಂದು ಕೊನೆಗೊಳ್ಳುತ್ತಿದೆ ",
  "erfmBodyDate": "ಮೇ 30, 2026.",
  "erfmSecondaryBody": "{1} ರಚಿಸುವುದನ್ನು ಮತ್ತು ಸಂಪಾದಿಸುವುದನ್ನು ಮುಂದುವರಿಸಲು, Microsoft 365 ಅನ್ನು ಖರೀದಿಸಿ ಅಥವಾ ವೆಬ್‌ನಲ್ಲಿ {0} ನಲ್ಲಿ ಉಚಿತವಾಗಿ ಸಂಪಾದಿಸಿ.",
  "erfmLearnMore": "ಇನ್ನಷ್ಟು ತಿಳಿಯಿರಿ",
  "erfmBuyButton": "Microsoft 365 ಅನ್ನು ಖರೀದಿಸಿ",
  "erfmWebButton": "ವೆಬ್‌ನಲ್ಲಿ {0} ಬಳಸಿ",
  "erfmOpensInNewTab": "ಹೊಸ ಟ್ಯಾಬ್‍ನಲ್ಲಿ ತೆರೆಯುತ್ತದೆ",
  "erfmImageAlt": "ಪೂರ್ವವೀಕ್ಷಣೆಯು ಕೊನೆಗೊಳ್ಳುತ್ತಿದೆ ಎಂಬುದನ್ನು ಸೂಚಿಸುವ ಮರಳುಗಡಿಯಾರ ಚಿತ್ರಣ",
  "erfmWaveDecorationAlt": "ಅಲಂಕಾರಿಕ ಅಲೆ",
  "erfmDocTypeDocuments": "ದಾಖಲೆಗಳು",
  "erfmDocTypeSpreadsheets": "ಸ್ಪ್ರೆಡ್‌ಶೀಟ್‌ಗಳು",
  "erfmDocTypePresentations": "ಪ್ರಸ್ತುತಿಗಳು"
}